YalaTubeEG

Dr. Rajkumar Movies in Police Roles ಅಣ್ಣಾವ್ರ ಪೊಲೀಸ್ ಸಿನಿಮಾಗಳು | Dr. Rajkumar #drrajkumar

56 مشاهدة2026/09/10
Aavishkaara
Aavishkaara
YouTube Channel
▶ فتح المصدر
56 مشاهدة · 2026/09/10

ಕನ್ನಡದ ಮೇರುನಟ ಡಾ. ರಾಜ್‌ಕುಮಾರ್ ಅವರು ಪೊಲೀಸ್ ಹಾಗೂ CID ಪಾತ್ರಗಳಲ್ಲಿ ಕಾಣಿಸಿಕೊಂಡ ಸಿನಿಮಾಗಳು ನಿಮಗೆ ನೆನಪಿದೆಯಾ?

ಈ ವಿಡಿಯೋ ನಿಮಗೆ ಇಷ್ಟವಾದರೆ **Like**, **Share** ಮಾಡಿ ಮತ್ತು ಕನ್ನಡ ಸಿನಿಮಾ, ಚಿತ್ರರಂಗದ ಇತಿಹಾಸ ಹಾಗೂ ಆಸಕ್ತಿದಾಯಕ ಸಿನಿಮಾ ಮಾಹಿತಿಗಾಗಿ ನಮ್ಮ ಚಾನೆಲ್ ಅನ್ನು **Subscribe** ಮಾಡಿ.

Discover the movies that brought pride to Karnataka and left a lasting mark on Indian cinema.

If you enjoyed this video, please Like, Share, and Subscribe for more videos on Kannada cinema, movie history, and interesting film facts.


#kannadacinema
#kannadamovies
#sandalwood
#bestkannadafilms
#cinemahistory
#indiancinema
#moviefacts
#filmawards
#kannadafilmIndustry
#classickannadamovies
#movielovers
#cinemafans
#aavishkaara
#kannadashorts
#shorts
#movie shorts
#kannadacinemahistory
#kannadaactors
#oldkannadamovies
#movielist
#actorfacts
#DrRajkumar #Annavru #Rajkumar #KannadaCinema #KannadaMovies #CID999 #KannadaActors #KannadaFilm #KannadaMovieFacts #rajkumarfans

التعليقات

30

تسجيل الدخول لتتمكن من التعليق.

@bharathin4659
@bharathin4659YouTube
Prati dvani cinema
👍 32026/09/10
@mantheshm221
@mantheshm221YouTube
❤❤❤❤❤
👍 12026/09/10
@kumarhm8966
@kumarhm8966YouTube
ಯಾರಿವನು
👍 22026/09/10
@hanumanthaiaha-h7i
@hanumanthaiaha-h7iYouTube
ಸೂಪರ್
ಜೈ ಡಾ ರಾಜಕುಮಾರ ಅಪ್ಪಾಜಿ
❤️❤️❤️🙏🙏🙏
👍 22026/09/10
@gururaj6969
@gururaj6969YouTube
Not police but forest officer in Gandhada Gudi.
You missed out on Pratidhvani
👍 72026/09/11
@gururaj6969
@gururaj6969YouTube
Nanobba Kalla
👍 22026/09/11
@RavikumarKumarR-b9f
@RavikumarKumarR-b9fYouTube
ನಾನೋಬ್ಬ ಕಳ್ಳ ಇಲ್ಲಿ ಬಿಟ್ಟಿದ್ದಿರ ಅದರಲ್ಲು ಅಣ್ಣಾವ್ರು ಪೂಲೀಸ್ ಪಾತ್ರ ಮಾಡಿದ್ದಾರೆ ಕೆರಳಿದ ಸಿಂಹ ಬಹಳ ಕಡಕ್ ಪೂಲೀಸ್ ಅಫಿರ್ ನಮಗೆ ಬ ಹಳ ಇಷ್ಟ
👍 42026/09/11
@MAHESHS-i4r
@MAHESHS-i4rYouTube
Gandadagudi police alla range officer
👍 22026/09/11
@venkateshamurthy2441
@venkateshamurthy2441YouTube
ಎಲ್ಲವೂ ಇಷ್ಟ ಸ್ವಾಮಿ
👍 22026/09/11
@gururajswamy7748
@gururajswamy7748YouTube
ಬಡವರ ಬಂದು ಕರ್ನಾಟಕ ರತ್ನ ಡಾಕ್ಟರ್ ರಾಜಕುಮಾರ್ ನಟಿಸಿರುವ ಯಾರಿವನು ನಾನೊಬ್ಬ ಕಳ್ಳ ಅಪೂರ್ವ ಸಂಗಮ ಈ ಚಿತ್ರಗಳನ್ನು ಬಿಟ್ಟಿದ್ದೀರಾ ನೀವು
👍 02026/09/11
@ARUNACHALAPRASAD-f1l5i
@ARUNACHALAPRASAD-f1l5iYouTube
ತ್ರಿಮೂರ್ತಿ ಚಿತ್ರದಲ್ಲಿ ಕೂಡಾ ಪೋಲೀಸ್ ಪಾತ್ರ ಮಾಡಿದ್ದಾರೆ
👍 12026/09/11
@narayananayak6076
@narayananayak6076YouTube
ಆಪರೇಷನ್ ಗೋಲ್ಡನ್ ಗ್ಯಾಂಗ್ ಈ ಚಿತ್ರ ಕೊನೆಗೂ ಬರಲೇ ಇಲ್ಲ
👍 02026/09/11
@SureshBabu-pq4bn
@SureshBabu-pq4bnYouTube
All
👍 02026/09/11
@lakshminarayananannu9255
@lakshminarayananannu9255YouTube
ಪ್ರತಿಧ್ವನಿ
👍 12026/09/11
@ndevaki265
@ndevaki265YouTube
Ella nammannaru movie favorite❤❤❤❤❤❤❤❤❤❤❤❤❤❤❤❤❤❤❤❤❤❤😂❤❤🙏🏽
👍 12026/09/12
@MohanMohan-ps8xd
@MohanMohan-ps8xdYouTube
ಅಣ್ಣನವರು ನಟಿಸಿರುವ ಎಲ್ಲಾ ಚಿತ್ರಗಳು ಸಹ ನನ್ನ ಮೆಚ್ಚಿನ ಚಿತ್ರಗಳೆ ಅದಕ್ಕೆ ಆಯ್ಕೆಗಳಿಲ್ಲ ❤️❤️❤️
👍 22026/09/12
@ChandrashekarKarkala-s3u
@ChandrashekarKarkala-s3uYouTube
Guri moviyalli
👍 22026/09/12
@RameshChandranna-g2h
@RameshChandranna-g2hYouTube
❤❤❤
👍 02026/09/12
@mshivanandashivu4624
@mshivanandashivu4624YouTube
ಭಲೇ ಹುಚ್ಚ ಚಿತ್ರದಲ್ಲಿ ಸಿ ಬಿ ಐ ಆಫಿಷರ್ ಪಾತ್ರದಲ್ಲೂ ಮಾಡಿದ್ದಾರೆ ಗುರುವೇ
👍 02026/09/12
@rakeshbr7381
@rakeshbr7381YouTube
All moovis super all bond moovis
👍 02026/09/12
@SurekhaBsavarajMarakatti-by8cj
@SurekhaBsavarajMarakatti-by8cjYouTube
All are my favourite movies ❤️❤️
👍 02026/09/14
@satheeshchandra2590
@satheeshchandra2590YouTube
ಪ್ರತಿಧ್ವನಿ, ನಾನೊಬ್ಬ ಕಳ್ಳ.
👍 02026/09/15
@VenkateshaT-r3k
@VenkateshaT-r3kYouTube
Guri
👍 02026/09/16
@SrinivasJ.V
@SrinivasJ.VYouTube
Yarivanu?
👍 02026/09/17
@SrinivasJ.V
@SrinivasJ.VYouTube
Yarivanu, Guri
👍 02026/09/17
@pramodkumar-wz2jh
@pramodkumar-wz2jhYouTube
Missed Bengaluru Mail film
👍 02026/09/19
@DhathriArunmayi
@DhathriArunmayiYouTube
ಗುರಿ, ಪರಶುರಾಮ, ಯಾರಿವನು ಬಿಟ್ಟಿದ್ದೀರಿ
👍 02026/09/19
@RajuRaju-k7d5i
@RajuRaju-k7d5iYouTube
ಬೆಂಗಳೂರು ಮೈಲ್ ಚಲನಚಿತ್ರ ಪೊಲೀಸ್ ಆಫೀಸರ್ ಈ ಚಿತ್ರ ಬಿಟ್ಟಿದ್ದೀರಾ ಒಳ್ಳೆ ಫಿಲಂ ಇದು ಜಯರಾಜ್ ಕುಮಾರ್ ಜೈ ಶ್ರೀ ರಾಮ್ ಜೈ ಕರ್ನಾಟಕ
👍 12026/09/20
@RajuRaju-k7d5i
@RajuRaju-k7d5iYouTube
ಯಾರಿವನು ಚಲನಚಿತ್ರ ಈ ಚಿತ್ರ ಬಿಟ್ಟಿದ್ದೀರಾ ಪುನೀತ್ ರಾಜಕುಮಾರ್ ರಾಜಕುಮಾರ ಒಳ್ಳೆ ಫಿಲಂ ಜೈ ರಾಜಕುಮಾರ ಜೈ ಶ್ರೀ ರಾಮ್ ಜೈ ಕರ್ನಾಟಕ
👍 12026/09/20
@Tigers7927
@Tigers7927YouTube
ಗಂಧದಗುಡಿ ಸಿನೆಮಾಕು ಮೊದಲು ಇಡೀ ವಿಶ್ವದಲ್ಲೇ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆ ಬಗ್ಗೆ ಯಾವುದೇ ಜಾಗತಿಕ ಶೃಂಗ ಸಭೆ ಇರಲಿಲ್ಲ. ಭಾರತದಲ್ಲೂ ಯಾವುದೇ ಕಾನೂನು ಇರಲಿಲ್ಲ.. ಗಂಧದಗುಡಿ ಸಿನಿಮಾದ ಕಾಲದಲ್ಲಿ ಭಾರತದ ವನ್ಯಜೀವಿ ಸಂರಕ್ಷಣೆ ಕಾಯ್ದೆ ಜಾರಿಗೆ ಬಂತು.. ಗಂಧದ ಗುಡಿ biggest blockbuster.. ಇಂದಿಗೂ ಗಂಧದ ಗುಡಿ ನೋಡಲು ಎಲ್ಲಿಲ್ಲದ ಸಂತೋಷ ಸಿಗುತ್ತೆ..
👍 12026/09/27